ನಾವು ಸಂಪೂರ್ಣವಾಗಿ ಬಸವರಾಜ್ ಅವರನ್ನು ಒಪ್ಪಿಕೊಂಡಿದ್ದೇವೆ, ಅವರನ್ನು ಗೆಲ್ಲಿಸುತ್ತೇವೆ, ಕಾಂಗ್ರೆಸ್ ನವರು ಚುನಾವಣೆಗೆ ನಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳೋದು ಬೇಡ ಅಂತಾ ಪೂರ್ಣಿಮಾ ಶ್ರಿನಿವಾಸ್ ಹೇಳಿದ್ರು<br /><br />We have accepted basavraj completely and will make him win and Congress doesn't need to use my father's name. Says, poornima srinivas.